ಅವಳು ರಾಧಾ..ಇವಳು ಮೀರಾ..
ಕೃಷ್ಣನಲ್ಲಿ ಬೆರೆತವರು
ಅನುರಾಗ ಪಡೆದವರು
ರಾಧಾ ಮಾಧವ ಜೋಡಿ ಜಗದ್ವಿಖ್ಯಾತ
ಇಲ್ಲಿ ಪ್ರೇಮ ಜೀವಂತ
ಪ್ರೇಮವಿಲ್ಲದೆ ಬದುಕಿಲ್ಲ
ಸರಸವು ಮಧುರ ವಿರಹವೂ ಮಧುರ
ಮೀರಾ ಮಾಧವ ಜೋಡಿ
ಭಕ್ತಿಯ ಉತ್ಕಟತೆಯ ಮೋಡಿ
ವಿರಹದ ಸುಳಿವೇ ಇಲ್ಲ
ಅನುರಾಗವೇ ಬದುಕೆಲ್ಲ
ಕೃಷ್ಣನಲ್ಲಿ ಬೆರೆತವರು
ಅನುರಾಗ ಪಡೆದವರು
ರಾಧಾ ಮಾಧವ ಜೋಡಿ ಜಗದ್ವಿಖ್ಯಾತ
ಇಲ್ಲಿ ಪ್ರೇಮ ಜೀವಂತ
ಪ್ರೇಮವಿಲ್ಲದೆ ಬದುಕಿಲ್ಲ
ಸರಸವು ಮಧುರ ವಿರಹವೂ ಮಧುರ
ಮೀರಾ ಮಾಧವ ಜೋಡಿ
ಭಕ್ತಿಯ ಉತ್ಕಟತೆಯ ಮೋಡಿ
ವಿರಹದ ಸುಳಿವೇ ಇಲ್ಲ
ಅನುರಾಗವೇ ಬದುಕೆಲ್ಲ
ಕಣ್ಣಲ್ಲಿ ಮನದಲ್ಲಿ
ಕಣಕಣದಲ್ಲೂ ಮುರಳಿಯ ಮಾಧುರ್ಯ
ಮನವನರ್ಪಿಸಿ ಶಾಂತಿ ಪಡೆದಂತೆ
ಜೀವನವೆಲ್ಲ ಕಾತರಿಸಿ ಮಾಧವನ ಸೇರುವಂತೆ
ಕಣಕಣದಲ್ಲೂ ಮುರಳಿಯ ಮಾಧುರ್ಯ
ಮನವನರ್ಪಿಸಿ ಶಾಂತಿ ಪಡೆದಂತೆ
ಜೀವನವೆಲ್ಲ ಕಾತರಿಸಿ ಮಾಧವನ ಸೇರುವಂತೆ